ಡಾ. ರಾಮ ಬರಣ ಯಾದವ್ (रामवरण यादव) (ಹುಟ್ಟು: ಫೆಬ್ರುವರಿ ೪, ೧೯೪೮) ನೇಪಾಳದ ಮೊದಲನೆಯ ರಾಷ್ಟ್ರಪತಿ.ನೇಪಾಳಿ ಕಾಂಗ್ರೆಸ್ ಪಕ್ಷಕ್ಕೆ ಸೇರಿರುವ ಇವರು ೨೦೦೮ರ ಜುಲೈ ೨೩ರಂದು ಅಧಿಕಾರಕ್ಕೆ ಬಂದರು. ==== ಬಾಹ್ಯ ಕೊಂಡಿಗಳು ====